Rahul Rocket Throw: ವಾವ್ ಕನ್ನಡಿಗನ‌ ಫಿಲ್ಡಿಂಗ್ ವಿಡಿಯೋ ಸಖತ್ ವೈರಲ್ | Oneindia Kannada

2022-01-24 338

ರಾಹುಲ್ ಮಾಡಿದ ಅತ್ಯುತ್ತಮ ಫೀಲ್ಡಿಂಗ್ ನಿಂದಾಗಿ ತೆಂಬಾ ಬಾವುಮಾ ರನ್ ಔಟ್ ಆಗಿ ಹೊರನಡೆದರು. ಇದೀಗ ಈ ಫೀಲ್ಡಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

India vs South Africa, 3rd ODI: Stand-in captain KL Rahul sent Temba Bavuma back to the pavilion with an accurate direct hit in the seventh over.